o yesuve lyrics | o yesuve kannada christian song lyrics

Lyrics in Kannada
ಓ ಯೇಸುವೇ , ನಿನ್ ಸೇವೆ ನಾ ಮಾಡುವೆ…
ನನ್ನ ಹೃದಯವ ನಿನಗೆ ಅರ್ಪಿಸುವೆ…
ಜೀವಿತದ ಕಾಲವೆಲ್ಲಾ , ನಿನ್ನನ್ನೇ ಪ್ರೀತಿಸಿ ಸೇವಿಸುವೆ..
ನಿನಗಾಗಿಯೇ ನಾ ಬಾಳುವೆ, ನನ್ನನ್ನೇ ನಿನಗೆ ಅರ್ಪಿಸುವೆ… ಓ ಯೇಸುವೇ||

1.ನನ್ನ ಮನವ ನಿನಗೆ , ನಾ ಪ್ರತಿಷ್ಠೆ ಮಾಡಿದೆ
ನನ್ನ ಪಾದ ಕರ್ತನೇ, ತಕ್ಕೊ ನಿನ್ನ ಸೇವೆಗೆ
ನನ್ನ ಸ್ವರವು ನಿನ್ನದೇ, ನಿನ್ ಸ್ತೋತ್ರ ಮಾಡಲಿ
ನನ್ನ ಬಾಯಿ ಕರ್ತನೇ , ನಿನ್ ವಾಕ್ಯ ಸಾರಲಿ… ಓ ಯೇಸುವೇ||

2.ಜೀವಿಸುವವನು ನಾನಲ್ಲ , ನೀನೇ ನನ್ನಲ್ಲಿ ಜೀವಿಸಯ್ಯ
ನನ್ನ ಹೃದಯ ದೇಗುಲದಿ ಎಂದೆಂದೂ ನೀನೇ ನೆಲೆಸಿರಯ್ಯ
ನಿನ್ ಚಿತ್ತ ನಾ ಮಾಡುವೇ ನನ್ನನ್ನು ಬಲಪಡಿಸು
ನಿನ್ ಸಾಕ್ಷಿಯಾಗಿ ನಾನಿರಲು ಕೃಪೆಯ ನೀ ತೊರಯ್ಯ… ಓ ಯೇಸುವೇ||

Leave a Comment

Your email address will not be published. Required fields are marked *

Scroll to Top